ದೇವಾಂಗ ಜಗದ್ಗುರುಗಳ ಸಾಹಸಗಾಥೆ ಭಾಗ:2

ಗಾಯತ್ರಿ ಪೀಠದ ಮಾಡಿ ಕುಳ್ಳರಿಸಿ, ಪಾಕ ಮಾಡಿ ದೇವಾಂಗ ಜಗದ್ಗುರುಗಳೆಂದು ಸಾರಿದನು. ಅಲ್ಲಿಂದ ಈ ಪೀಠ ದೇವಾಂಗ ಮತರ ಮೂಲ ಜಗದ್ಗುರು ಪೀಠವಾಯಿತು, ಕೆಲ ಕಾಲಾನಂತರ ಮುವಾಗ ಸ್ವಾಮಿಗಳು ಇಣಿಗಡನನ್ನು ಶಿಷ್ಯನಾಗಿದ್ದು ಮುಂದಿನ ಪೀಠಾಧಿಕಾರಿ ಆಗುವಂತೆ ಹೇಳಿದರು. ಗಾಯತ್ರಿ. `ರಕ್ಕೆ ತಾನು ಸೇವಕನೇ ಹೊರತು ಅಧಿಕಾರಸ್ತನ ವೆಂದು ತಳಗಡೆ ಹೇಳಿದಾಗ, ಗುರುಗಳು ಮುಚ್ಚಿ ಫಣಿಗೌಡನ ವ೦ಶದ ಒಬ್ಬ ವಟುವನ್ನು ಪೀಠಕ್ಕೆ ಅಧಿಕಾರಿಯಾಗಿ ಸ್ವೀಕರಿಸಿ

ಒಂದು ಶುಭ ದಿನ ಆ ಬಾಲಕನಿಗೆ ನಾಗಾಭರಣ, ಪ್ರಥಮತ ಗೋತ್ರ, ಮನುದೇವ ಮಹಾಋಷಿ, ಅಶ್ವಲಾಯನ ಸೂತ್ರ ಋಕ್ ಶಾಖಾ, ಸದ್ಯೋಜಾತ ಪ್ರವರಗಳಿಂದ ದೀಕ್ಷೆ ಕೊಟ್ಟು ಮುದ್ದುಸಂಗಸ್ವಾಮಿ ಎಂಬ ತಮ್ಮ ಹೆಸರನ್ನೇ ಇಟ್ಟು ಬ್ರಹ್ಮಪ ದೇಶ ಮಾಡಿ ಹೇಮಕೂಟ ಗಾಯತ್ರೀ ಪೀಠದ ಮೇಲೆ ಕುಳ್ಳಿರಿಸಿ, ಆಶೀರ್ವದಿಸಿ ರಾಜನಿಂದ ಪೀಠಕ್ಕೆ ತಕ್ಕ ವೃತ್ತಿ ಸ್ವಾಸ್ಥ್ಯದ ಹಿರ ಗೋದಕ ದಾನ ಶಾಸನ ಮಾಡಿಸಿಕೊಟ್ಟು ಗಂಗಾವತಿ ಗವಿಯ ಮುಂದಿನ ಅರಳಿ ಮರದ ಎಲೆಗಳ ತುದಿಗಳು ಮೋಟಾಗಿ ಪೂರ್ತಿ ದುಂಡಗೆ (ಗವಿ ಮುಂದಿನ ಮರದ ಎಲೆಗಳು ಈಗ ದುಂಡಾಗಿದೆ) ಆದಾಗ ದೇವಾಂಗರ ಧರ್ಮದ ಉದ್ಧಾರವಾಗಿ ರಂಭ ವಿಮೋಚನೆಯಾಗಿ ಬ್ರಹ್ಮತೇಜಸ್ಸುಳ್ಳವರಾಗಿ ಷೋಡಶ ಕರ್ಮಗಳಲ್ಲಿ ನಿರತರಾಗಿ ಮತ್ತೆ ಸಾಮ್ರಾಜ್ಯವಾದಿಗಳಾಗಿ ಭೂ ಮಂಡಲದಲ್ಲಿ ವರ್ತಿಸುವರೆಂದು ಆದೇಶ ಕೊಟ್ಟು ತಾವು

ಮತ್ತೆ ತಪಃಸಿದ್ಧಿಗಾಗಿ ಗವಿಯನ್ನು ಹೊಕ್ಕರು. ಹಂಪಿಯ ಶ್ರೀ ವಿರೂಪಾಕ್ಷ ದೇವರ ಬಲಗಡೆಯಲ್ಲಿರುವ ಹೇಮಕೂಟ ಗಾಯತ್ರಿ ಪೀಠದ ಅಧಿಕಾರ ಕೊಪ್ಪಳ, ಮುದಕವಿ, ಹಲಗತ್ತಿ, ಹರಿಹರ ಮಠಗಳಲ್ಲಿ ಕೆಲವು ಕಾಲ ನಡೆಯಿತು. ದುರ್ದೈವದಿಂದ ಮುಸ್ಲಿಮರ ದಾಳಿಗೆ ತುತ್ತಾಗಿ ವಿಜಯನಗರ ಪಾಳುಬಿದ್ದು ಮಠದಲ್ಲಿದ್ದ ಅಶ್ವರ್ಯವೂ ಬಹಮನಿ ರಾಜರ ಆ ಪೀಠದಲ್ಲಿದ್ದ ಅಧಿಕಾರಿಗಳು ಬೇರೆಡೆಗಳಲ್ಲಿ ಮರಗಳನ್ನು ಕಟ್ಟಿಕೊಂಡು ಆಶ್ರಯವಿಹೀನರಾದರು. ಅಂದಿನಿಂದ ಗಾಯತ್ರಿ ಪೀಠ ಜಗದ್ಗುರುಗಳಿಲ್ಲದೆ ತೆರವಾಯಿತು.

ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ದೇವಾಂಗ ಮತಸ್ತರು ಪರಮತದವರ ದಾಳಿ ಎದುರಿಸುವಂತೆ, ಬೆಳಗಾವಿ, ಶಹಪೂರ, ಹೊಸಹಟ್ಟಿ, ವಡಗಾಂವ, ಹೊಸೂರು ಗ್ರಾಮಗಳ ದೇವಾಂಗ ಮತಸ್ತರು ತಮ್ಮ ಪ್ರತಿನಿಧಿಗಳನ್ನು ಗೋಕಾಕಕ್ಕೆ, ದೇವಾಂಗ ಧರ್ಮ ಸನಾತನ ಮತ್ತು ಶಾಸ್ತ್ರ ಸಮ್ಮತವಾದ್ದೆಂದು ಪ್ರತಿ ಪಾದಿಸಲು ಕಳುಹಿಸಿದರು. ಗೋಕಾಕದ ಶ್ರೀ ಮಾರುತಿ ದೇವಾಲಯದಲ್ಲಿ ಇವರು ಸಭೆ ಸೇರಿಸಿ ಪರಮತದವರಿಗೆ ಕರೆ ಕೊಟ್ಟರು. ಸಭೆಯಲ್ಲಿ 2,000 ಜನರಿದ್ದರು. ಪರಮತದವರು ಸಭೆಗೆ ಬಾರದ ತಲೆತಪ್ಪಿಸಿಕೊಂಡರು. ದೇವಾಂಗ ಧರ್ಮವನ್ನು ಸಮರ್ಥಿಸಿದರೂ ಯಾರೂ ವಿರೋಧಿಸಲಿಲ್ಲ. ಪ್ರತಿನಿಧಿಗಳು ತಮ್ಮ ಊರಿಗೆ ಹಿಂದಿರುಗಿದರು.

ನಮ್ಮಲ್ಲಿ ದೇವಾಂಗ ಜಗದ್ಗುರು ಇಲ್ಲದ ಕಾರಣ ಆಗಿಂದಾಗ್ಗೆ ಕಠಿಣ ಪ್ರಸಂಗಗಳು ಬರುತ್ತಿವೆ. ದೇವಾಂಗ ಜಗದ್ಗುರುಗಳಾಗಿದ್ದ ಮುಧುಸಂಗಸ್ವಾಮಿಗಳು ಪ್ರಸಿದ್ಧ ನೀಲಮಣಿಯಾಗಿದ್ದರು. ಅಂತಹ ಮಹಾಮಹಿಮರಿಲ್ಲದೆ ನಮಗೀಗ ಈ ಸ್ಥಿತಿ ಬಂದಿದೆ. ಆದ್ದರಿಂದ ಮ್ಮಲ್ಲಿ ಪೀಠಕ್ಕೆ ಅಧಿಕಾರಸ್ತರನ್ನು ತರಬೇಕೆಂದು ಪಂಚ ಗ್ರಾಮ ಹಳವರ ತೀರ್ಮಾನ, ಕೆಲವು ಪ್ರಣಾಳಿಕೆಗಳನ್ನು ರಚಿಸಿದರು.

ಅದರಲ್ಲಿ ತಿ ಹಂಪಿ ಹೇಮಕೂಟ ಗಾಯತ್ರಿ ಪೀಠದ ವ ಮುಖ್ಯವಾದದ್ದು.

ದೇವಾಂಗ ಮಹಾ ಸಭೆಗಳನ್ನು ಅನೇಕ ಬಾರಿ -5, ಸಮಣಗಳುಳ್ಳ ಬಾಲಕನನ್ನು ನಮ್ಮ ಗುರು ನೀಕ್ಕೆ ಯಾಗಿ ಮಾಡಲು ದೇವಾಂಗ ಮತಸ್ತರಲ್ಲಿ ನಿರತಿಸಿಕ ಬಾ 8-16 ವರ್ಷದ, ದೇವಾಗ ದೈವ ನಾಗಿರಬೇಕು. ಭಾಲಕನ ಪೂರ್ವಜರು ಮೂರು (ತಂದೆ, ತಾತ, ಮುತ್ತಾತ) ಹಿಂದಿನಿಂದಲೂ ಶುದ್ಧರ EE ಬಾಲು ಸರ್ವಾಂಗ ಸುಂದರನಾಗಿ, ಶಾಂತಚಿತ್ರದ, ವಿ ಅವಿವಾಹಿತನಾಗಿರಬೇಕು, ಬಾಲಕರನ್ನು ಹೆತ್ತವರ ದರೂ ಬದುಕಿರಬೇಕು. ಬಾಲಕನ ಮೇಲೆ ತಂದು ಯಕ್ಕು ನಡೆಯದೆ, ದೇವಾಂಗ ಸಭೆಯವರ ಇಷ್ಟದಂತೆ ಮ ಕಾರ್ಯ ನಡೆಯಬೇಕೆಂಬ ನಿಯಮಾವಳಿ ಗೊತ್ತು.......

ಮೇಲ್ಕಂಡ ಸದ್ಗುಣಗಳುಳ್ಳ ಬಾಲಕನನ್ನು ಕನ್ಯಾಕ ಹಿಮಾಚಲ ಪರ್ಯಂತ ಹುಡುಕಿದರೂ ಸಿಗಲಿಲ್ಲ. ಫಣಿಗೌಡರ ವಂಶದಲ್ಲಿ ಹಿಂದೆ ಜಗದ್ಗುರುಗಳಾಗಿದ್ದ ಮ ಸಂಗಸ್ವಾಮಿಗಳ ಪರಂಪರೆಯ ವಂಶೋತ್ಪನ್ನನಾದ ಶಂಕರ... ಮುದ್ದುಸಂಗಸ್ವಾಮಿ ಹೊಸಪೇಟೆ ಇವರು ತಮ್ಮ ಮಕ್ಕಳ ಶಿವ ಶಂಕರ ಸ್ವಾಮಿ, ಶ್ರೀ ಕಂಠಸ್ವಾಮಿಯವರನ್ನು ಸಭೆಯ ಮ ಒಪ್ಪಿಸಲಾಗಿ, ಕಿರಿಯವನಾದ ಸಕಲ ಗುಣಸಂಪನ್ನ ತ್ರಿಕ ಸ್ವಾಮಿಯನ್ನು ಪೀಠಾಧಿಕಾರಿಯಾಗಿ ನೇಮಿಸಲು ತಿ ವಾಯಿತು.

ಶ್ರೀಯವರ ಉಪನಯನ ಮಹೋತ್ಸವಕ್ಕೆ ಆಮಂತ್ರಣ ಪತ್ರಿ ಗಳನ್ನು ಕನ್ನಡ, ಮರಾಠಿ, ಅರವ, ತೆಲುಗು, ಇಂಗ್ಲಿಷ್ ಮ ಗಳಲ್ಲಿ ಸುವರ್ಣ ಕೆಂಪು ಶಾಯಿಗಳಲ್ಲಿ ಮುದ್ರಿಸಿ ದೇಶದ ವಿಟ್ಲದ ಗಳಿಗೂ ಕಳುಹಿಸಿದರು. ಶ್ರೀಯವರ ಉಪನಯನ ಸಮಾರ ದೇಶದ ಅನೇಕ ಭಾಗಗಳಿಂದ ಮತ ಬಾಂಧವರು ಬಂದು ಸೇರಿದ ಆಗಿನ ಭಾರತದ ಎಲ್ಲಾ ರೈಲ್ವೆ ಇಲಾಖೆಯವರೂ ಈ ಸಮಾರ ಕ್ಕೆ ಅರ್ಧ ರುಸುಂ ರಿಯಾಯ್ತಿ ತೋರಿದರು.

1910ನೇ ಮೇ 16ರಂದು ದೇವತಾ ಪ್ರತಿಷ್ಠಾಪನೆ ಕಾರ್ಯ ಆರಂಭವಾಯಿತು. ಮೇ 18 ರಲ್ಲಿ ಶುಭ ಮಹೂರ್ತದಲ್ಲಿ ರಾಮಲಿಂಗ ಪ್ರಾಣ ಪ್ರತಿಷ್ಟಾಪನೆ ನೆರವೇರಿತು. ಶ್ರೀ ಶ್ರೀಕ ಸ್ವಾಮಿಯವರಿಗೆ ಗಾಯತ್ರಿ ಮಂತ್ರೋಪದೇಶಕರಾಗಿ ಹರಿತದ ಕೊಪ್ಪಳ, ಮುದಕವಿ, ಹಲಗತ್ತಿ, ಬೆಟಗೇರಿ ಕಡೆಗಳ ಮಠಸ್ತರೂ ಭಾಗವಹಿಸಿ ಶುಭಮಹೂರ್ತದಲ್ಲಿ ನಯನ ಕಾರ್ಯವನ್ನು ನೆರವೇರಿಸಿದರು. ಅದೇ ಕಾವ್ಯಕ್ಕೆ 200 ದೇವಾಂಗ ವಟುಗಳಿಗೂ ಉಪನಯನವಾಯಿತು. ಸ ರಾರು ಜನರು ಶ್ರೀಯವರ ದರ್ಶನಕ್ಕೆ ಬಂದು ಕಾಣಿಕೆಗಳನ್ನು ಅರ್ಪಿಸಿದರು.

ಮೇ 21ರ ಬೆಳಿಗ್ಗೆ ದೇವಾಂಗ ಮಹಾ ಪರಿಷತ್ತು ರಾಜ್ ಬಹದೂರ್ ಪಿ. ತ್ಯಾಗರಾಜ ಚೆಟ್ಟಿಯವರ ಘನ ಅಧ್ಯಕ್ಷತೆಯ ಸೇರಿತು. ಅಧ್ಯಕ್ಷರ ವಿದ್ವತ್ತೂರ್ಣ ಭಾಷಣವಾದ ಮೇಲೆ ಬಳ್ಳಾರಿ ಕಲೆಕ್ಟರ್ ಸ್ಮಿತ್ ಮಾತನಾಡಿದರು.

ಹೊಸದಾಗಿ ಪ್ರತಿಷ್ಠಾಪಿಸಿದ ಶ್ರೀ ರಾಮಲಿಂಗಶ್ವರ ಉದ್ದವ ಮೂರ್ತಿ ಪಲ್ಲಕ್ಕಿ ಉತ್ಸವ ಮೇ 22ರ ರಾತ್ರಿ ಜರುಗಿತು ಶ್ರೀಯವರೂ ಮೇಣೆಯಲ್ಲಿ ದಯಮಾಡಿಸಿ ಭಾಗವಹಿಸಿದರು ದಾರಿಯಲ್ಲಿ ಶ್ರೀ ಪಂಪಾಪತಿಗೆ ಕಾಣಕೆಯಿತ್ತು. ಮಂಗಳ ಮಾಡಿಸಿ ಶ್ವೇತ ವಸ್ತ್ರ, ಪುಷ್ಪಮಾಲೆ ಪಡೆದು, ಶ್ರೀ ಭುವನೇಂದ ದರ್ಶನ ಪಡೆದರು. ಲಕ್ಷಾಂತರ ದೇವಾಂಗ ಮತ ಜನ ತಂಡ ಶ್ರೀಯವರನ್ನು ಮೆರವಣಿಗೆಯಲ್ಲಿ ಹಿಂಬಾಲಿಸಿತ್ತು.
********ಮುಂದುವರೆಯುವುದು.
Devanga's Vidhana
https://t.me/joinchat/T9PZE7wMJss2eol0
https://www.facebook.com/groups/115655385522020/?ref=share
https://www.facebook.com/vidhanadevangas/
#828

Comments

Popular posts from this blog

Bengaluru_ Devanga Sangha's Centenary Year

Exploring the Lives of Sri Devala Maharishi and Sri Devara Dasimayya: Differences and Similarities.

Basketball's Rise in Cubbonpet Bengaluru.