ದೇವಾಂಗ ಶ್ರೀ ಜಗದ್ಗುರು
ಶ್ರೀ ಗಾಯತ್ರಿ ಪಿಟ್ಟ ಹಂಪಿ ಕರ್ನಾಟಕದ ಪ್ರಥಮ ದೇವಾಂಗ ಜಗದ್ಗುರು ಶ್ರೀ ಶ್ರೀ ಮುದು ಸಂಗ ಮಹಾಸ್ವಾಮೀಜಿ. (1371-1464)
ಗುರು ಶದ ಅರ್ಥ ಗುಕಾರಸ ಗಾತಿಕ, ರ ಮಂತಹ ಜಗದ್ಗುರು ಶ್ರೀ ಮುರುಸಂಗ ಮಹಾಮುನಿ ಪ್ರಪಂಚ ವನ್ನು ಉದ್ಧಾರ ಮಾಡಿದರು.
ಮಾನವನ ಮಾನ, ಅಭಿಮಾನ ರಕ್ಷಣೆಗಾಗಿ ಈಶ್ವರನ ಪ ಗಂದ ಹುಟ್ಟಿದ ದೇವಾಂಗನ (ದೇದಲು) ಅನುಚರರ ಪರವ ಪತಿ ದೇವಾಂಗ ಮತವಿದು. ರಾಗ ಧರ್ಮ ಸುಮಾರು 55 ಶತಮಾನಗಳ ಹಿಂದೆ ಸವರ್ಮ ರಕದ ಪರಧರ್ಮದ ನಾಳಿಗೆ ಸಿಕ್ಕಿ, ದೇವಾಂಗದವರು ಬಲವಂತವಾಗಿ ಮತಾಂತರ ಗೊಂಡ ಕಾಲದಲ್ಲಿ ಗಂಗಾವತಿ ಗ್ರಾಮದಲ್ಲಿ ದೇವಾಂಗ ಧರ್ಮೋ ದ್ವಾರಕ ಮಹಾರುವ ಗೌಡ ಜನಿಸಿದನು. ದೇವಾಂಗ ಧರ್ಮ ಗ್ರಂಥಗಳ ಸತತ ಪಠನೆ, ಧರ್ಮ ಗ್ರಂಥಾನ್ಯ ಷ ಮುಂತಾ ದವಲ್ಲಿ ನಿರತನಾಗಿ ಚೌಡೇಶ್ವರಿ ಅಮ್ಮನವರ ಬರದ ಭಕ್ಷನಾಗಿ ಕುಲಕಾಯಕವಾದ ನಮ್ಮ ಕೆಲಸ ಮಾಡುತ್ತಿದ್ದನು.
ಕೆಲ ಕಾಲಾನಂತರ ಬಲವಂತದಿಂದ ಮತಾಂತರಗೊಳಿಸಲು ಮುವಾದ ಪರಮತದವರು ಈ ಗೌಡನ ದೇವಾಂಗ ಮತ ಪರ ವಾದವನ್ನು ಒಪ್ಪದೇ, ವಿದ್ಯಾನಗರಾಧಿಪತಿ ವೀರಪ್ರತಾಪನ ಮುಂದೆ ಹೋದರು. ಆಗ ಗೌಡಗೆ ನಮ ದೇವಾಂಗ ಧರ್ಮ, ಗುರು, ದೈವಕ, ರಡಿ ನೀತಿಗಳೇ ಬೇರೆ. ನಮ್ಮ ಆಚಾರ ವ್ಯವಹಾರಗಳು, ಗುರು ಪರಂಪರೆ ಶಾಸ್ತ್ರ ಸಮ್ಮತ, ಅನಾದಿ ಕಾಲದ" ಎ೦ದು ಅ೦ಕೆ ಮಾಡಿದನು. * ನನ್ನ ದೇವಾಂಗ ಮತ ಸನಾತನ ಧರ್ಮವೆಂದು ಸಮರ್ಥಿಸಿ ಗುರುವನ್ನು ತೋರಿದರೆ ಮಾತ್ರ ನಿನ್ನ ಪಾದ ಸದ್ಭತ "ಎಂದು ರಾಜ ಹೇಳಿದನು. ಈಗೌಡ ಅರಸನಿಂದ ಕೆಲ ದಿನಗಳ ಅವ
ಫಣಿಗೌಡ ಪುಣ್ಯಕ್ಷೇತ್ರಗಳು, ಸಪ್ಪ ದೊಡ್ಡಕ್ಷಪರಿಗಳನ್ನೂ ಅನೇಕ ಮಹನೀಯರನ್ನೂ ಕಂಡು ಗುರುಗಳ ಶೋಧನೆ ಮಾಡಿದನು. ಕೆ.ನೆಗೆ ವಾರಣಾಸಿಯಲ್ಲಿ ಮಹಾ ಪುರುಷನೊಬ್ಬ, ಹೀಗೆ ಸುಮ್ಮನೆ ಅಲೆಯದ, ಭಗವಂತನನ್ನು ಕುರಿತು ಪವಿತ್ರ ಸ್ಥಳದಲ್ಲಿ ತಪಸ್ಸು ಮಾಡಲು ಹೇಳಿದನು. ಅದರಂತೆ, ಗಂಗಾವತಿ ಗ್ರಾಮದ ಪಕ್ಕದಲ್ಲಿ ಕಾಡಿನ ನಡುವೆ ಸಣ್ಣ ಬೆಟ್ಟದ ಮೇಲೆ ಒಂದು ಗವಿ ಯಲ್ಲಿ ಫಗೌಡ ವರ್ಷಗಳ ಕಾಲ ತಪಸ್ಸು ಮಾಡಿದರೂ ಕೈಗೂಡದ್ದರಿಂದ, ತಾನು ಬದುಕಿ ಫಲವಿಲ್ಲವೆಂದೂ ದೇಹತ್ಯಾಗ ಮಾಡಬೇಕೆಂದುಕೊಂಡನು. ಮನದಾಳದಲ್ಲಿ ಮುಂದುವರಿಸುವ
ಭಾವ ಇದ್ದುದರಿಂದ, ತಪಸ್ಸನ್ನು ಮುಂದುವರಿದನು. ಒಂದು ದಿನ ಪಣಿಗೌಡ ಘೋರ ತಪಸ್ಸಿನಲ್ಲಿದ್ದಾಗ, ಮಧುರ ನಾದ ಕೇಳಿಸಿದ ಕಡೆ ನೋಡಿದನು, ಕಣ್ಣು ಕೋರೈಸುವ ಒಂದು ದಿವ್ಯ ಪ್ರಜ್ಞೆ ಇವನ ಮುಂದೆ ಬಂದು ನಿಂತು ಇವನನ್ನು ಎಚ್ಚರಿಸಿತಂ ಎದುರು ನಿಂತ ತೇಜ ಪೂಂಜ ದಿದ್ದ ಮೂರ್ತಿಯನ್ನು ಕಂಡು
ಸಹಾಯ ದೇವು ಮವಾದುನಿಯ, ತನ್ನ ಮೇಲೆ ಕೇಳಿ ಶುಗಳು, ಕೈಗಳಲ್ಲಿ ಗಂಡ ಕುಂದಲು ಇರುವ ಆ ಮಹಾಮುನಿ ಕೇಳಿದನು. ಗೌಡ ಆದ್ರಬಿವು, "ನಾನು ದೇವಾಂಗ ಧರ್ಮಿ, ಪರಧಮಿಯರ ದಾಳಿಯಿಂದ ನಮ್ಮ ಧರ್ಮ ನಾಶವಾಗುತ್ತಿದೆ. ಉಪ್ಪಾರ ಮಾರ್ಗ ಮಹಾಮನಿ: ದೇವಾಂಗದಲ್ಲಿ ಮೊದಲ ಗುರು, ದೇವಾಂಗ ಧರ್ಮದ ಉದ್ಧಾರಕ್ಕಾಗಿ ಗುರುಗಳ ಆಜ್ಞೆಯಂತೆ ನಿನ್ನ ಆಗಮನ ಕ್ಕಾಗಿ ಕಾದಿರುವ ಈಗ ಸಕಾಲವಾದ ನಡೆ" ಎಂದು ಗದ ಂದ ಇಬ್ಬರೂ ಹೊರಬಂದರು.
ಈಗೌಡನ ಕೋರಿಕೆಯಂತೆ, ವಿದ್ಯಾನಗರದ ವೀರ ಪ್ರತಾದ ರಾಜ ಎಲ್ಲ ಮತದವರನ್ನು ಬರಮಾಡಿಕೊಂಡನು. ರಾಜನ ಆಸ್ಥಾನ ದಲ್ಲಿ ಎಲ್ಲ ಪಂಡಿತರೂ ಸೇರಿದಾಗ ಭಗಡ ಇಲ್ಲದ್ದನ್ನು ಕಂಡು ಪರಮತದವರು ಅವನ ಮೇಲೆ ಕವಡಿಮಾಡಿದರು ದಂತ, ರಾಜ ಸಭೆಯಲ್ಲಿ ಪಾದುಕೆಗಳ ಸದ್ದು ಕೇಳಿಸಿದಾಗ ಆ ಕಡೆಗೆ ಎಲ್ಲರ ಗಮನ ಹರಿಯಿತು, ರಾಜದ್ವಾರದಲ್ಲಿ ಅಜಾನುಬಾಹು, ಹೊಳೆದ ಏಶಾಲ ಕುಗಳು, ತೇಜೋವಂತೆ, ಜಟಾಧಾರಿ ಮುನಿಯೊಬ್ಬಸಗೌಡನೊಂದಿಗೆ ಇರುವುದು ಗೋಚರಿಸಿತು. ಸೀಮಿತಾಸನದಲ್ಲಿ ಕುಳಿತರು. ಈಗೌಡ ರಾಜಗೆ ನಮಸ್ಕರಿಸಿ “ ದೊರೆಯೇ, ಇವರು ದವನ ಪರಂಪರೆಯ ದೇವಾಂಗ ಜಗದ್ಗುರು ಶ್ರೀ ಶ್ರೀ ಶ್ರೀ ಮುದುಸಂಗಸ್ವಾಮಿ ಮಹಾಮುನಿ ಗಳು, ದೇವಾಂಗ ಧರ್ಮ, ಪಲಾಶನದು, ಶಾಸ್ತ್ರ ಸಮ್ಮತ ನಂದು ಇವರು ಪ್ರತಿಪಾದಿಸುವರು. ಯಾವ ಮತದವರೇ ಆಗಲಿ ಅವರ ಜೊತೆ ವಾಧಿಸಬಹುದು " ಎಂದು ಸಾರಿ ಹೇಳಿದನು. ನೆರದಿದ ಸಭಿಕರಲ್ಲಿ ಕೆಲವರು ಇದೆ ತಮಾಷೆ ಅಂದುಕೊಂಡರು.
ಮುರುಸಂಗಸ್ವಾಮಿ ನಮ್ರವಾಗಿ ನಿಂತು ವಾದದಲ್ಲಿ ಯಾರಾ ದರೂ ತನ್ನನ್ನು ಸೋಲಿಸಿದಲ್ಲಿ ತಾನು ಅವರ ಮತ ಸ್ವೀಕರಿಸುದೆ ನಂದನು. ಗುರುಗಳೂ, ಪಂಡಿತರೂ ತಮ್ಮ ಮತಗಳ ಶ್ರೇಷ್ ಎಂದು ವಾದ ಹೂಡಿದರು. ಶಾಸ್ತ್ರ ಸಮ್ಮತ ಉತ್ಪರಗಳನ್ನು ಮುರುಸಂಗಸ್ವಾಮಿ ನೀಡಿ ದೇವಾಂಗ ಧರ್ಮದ ಮಚ್ಚಳಕೆಯನ್ನು ಪ್ರತಿಪಾದಿಸಿದಾಗ, ಅವರ ಅಪಾರ ವಿದ್ವರ್ಣ ಅಭಿಪ್ರಾಯ ಗಳಿಗೆ ಎಲ್ಲರೂ ಮಾರುಹೋದರು, ನಿರುತ್ತರರಾದರು, ವೀರ ಪ್ರತಾಪ ಮಹಾರಾಜ ಸಿಂಪಾಸನದಿಂದ ಎದು ಬಂದು ಮುಗು ಸಂಗಸ್ವಾಮಿಗೆ ಸಾಷ್ಟಾಂಗವೆರಗಿ ಅವರು ಜಗದ್ಗುರುವೆಂದು ಸು ಅವರಿಗೆ ಸಲ್ಲುವ ಎಲ್ಲ ಬಿರುಗು ಬಾದರಿಗಳನ್ನು ಕೊಟ್ಟು
ಮರ್ಯಾದನು. ದೇವಲೋಕದಿಂದ ದೇವಾಂಗ ಕdsಂದ ಮಾನ, ಅಭಿಮಾನಿ ದೇವತಾ ಸ್ತ್ರೀಯರು ಹಗದಗಳ ಪ್ರಕಟವಾದ ಮೋದ.
ರಾತ್ರಿ ಪೀಠದ ಕ ಮ ಶೇಕ ಮಾಡಿ ದೇವಾಂಗ ಜಗದ್ಗುರುಗಳೆಂದು ಸಾರಿದನು. ಅಲ್ಲಿಂದ ಈ ಪೀಠ ದೇವಾಗ ಮತರ ಮೂಲ ಜಗದ್ಗುರು ಪೀಸವಾಯಿತು, ಶೇವ ಕಾಲಾನಂತರ ಮುದುಂಗ ಸ್ವಾಮಿಗಳು ಮಗೌಡನನ್ನು ಶಿಷ್ಯನಾಗಿ ಮುಂದಿನ ಏಠಾಧಿಕಾರಿ ಆಗುವಂತೆ ಹೇಳಿದರು. ಗಾಯತ್ರಿ ಪೀಠಕ್ಕೆ ತಾನು ಸೇವಕನೆ: ಹೊರತು ಅಧಿಕಾರಸ್ಸನಲ್ಲ ಜಿಮ್ ಮಗಡ ಹೇಳಿದಾಗ, ಗುರುಗಳು ಮೆಚ್ಚಿ ನಗೌಡನ ವಂಶದ ಒಬ್ಬ ವಟುವನ್ನು ಪೀಠಕ್ಕೆ ಅಧಿಕಾರಿಯಾಗಿ ಸ್ವೀಕರಿಸಿ
ಒಂದು ಶುಭ ದಿನ ಆ ಬಾಲಕನಿಗೆ ನಾಗಾಭರಣ, ಪ್ರಥಮತ ಗೋತ್ರ, ಮನುದೇವ ಮಹಾಋುಷಿ, ಅಶ್ವಲಾಯನ ಸೂತ್ರ, ಋಕ್ ಶಾಖಾ, ಸದ್ಯೋಜಾತ ಪ್ರವರಗಳಿಂದ ದೀಕ್ಷೆ ಕೊಟ್ಟು ಮುದ್ದುಸಂಗಸ್ವಾಮಿ ಎಂಬ ತಮ್ಮ ಹೆಸರನ್ನೇ ಇಟ್ಟು, ಬ್ರಹ್ಮಪ ವೇಶ ಮಾಡಿ ಹೇಮಕೂಟ ಗಾಯತ್ರಿ ಪೀಠದ ಮೇಲೆ ಕುಳ್ಳಿರಿಸಿ, ಆಶೀರ್ವದಿಸಿ ರಾಜನಿಂದ ಪೀಠಕ್ಕೆ ತಕ್ಕ ವೃತ್ತಿ ಸ್ವಾಸ್ಥ್ಯದ ಹಿರ ದಕ ದಾನ ಶಾಸನ ಮಾಡಿಸಿಕೊಟ್ಟು ಗಂಗಾವತಿ ಗವಿಯ ಮುಂದಿನ ಅರಳಿ ಮರದ ಎಲೆಗಳ ತುದಿಗಳು ಮೋಟಾಗಿ ಪೂರ್ತಿ ದುಂಡಗೆ (ಗವಿ ಮುಂದಿನ ಮರದ ಎಲೆಗಳು ಈಗ ದುಂಡಾಗಿವೆ) ಆದಾಗ ದೇವಾಂಗರ ಧರ್ಮದ ಉದ್ಧಾರವಾಗಿ ವಿಮೋಚನೆಯಾಗಿ ಜೋಡಶ ಕರ್ಮಗಳಲ್ಲಿ ನಿರತರಾಗಿ ಮತ್ತೆ ಭೂ ಮಂಡಲದಲ್ಲಿ ವರ್ತಿಸುವರೆಂದು ಆದೇಶ ಕೊಟ್ಟು ತಾವು ಮತ್ತೆ ತಪಃಸಿದ್ಧಿಗಾಗಿ ಗವಿಯನ್ನು ಹೊಕ್ಕರು.
ಹಂಪಿಯ ಅ ವಿರೂಪಾಕ್ಷ ದೇವರ ಬಲಗಡೆಯಲ್ಲಿರುವ ಹೇಮಕೂಟ ಗಾಯತ್ರಿ ಪೀಠದ ಅಧಿಕಾರ ಕೊಪ್ಪಳ, ಮುದಕವಿ, ಹಲಗತ್ತಿ, ಹರಿಹರ ಮಠಗಳಲ್ಲಿ ಕೆಲವು ಕಾಲ ನಡೆಯಿತು. ದುರ್ದಮದಿಂದ ಮುಸ್ಲಿಮರ ದಾಳಿಗೆ ತುತ್ತಾಗಿ ವಿಜಯನಗರ ಹಾಳುಬಿದ್ದು ಮಠದಲ್ಲಿದ್ದ ಅಶ್ವರ್ಯವೂ ಬಹಮನಿ ರಾಜರ ಕೈಸೇರಿತು. ಆ ಪೀಠದಲ್ಲಿದ್ದ ಅಧಿಕಾರಿಗಳು ಬೇರೆಡೆಗಳಲ್ಲಿ ಮಠಗಳನ್ನು ಕಟ್ಟಿಕೊಂಡು ಆಶ್ರಯವಿಹೀನರಾದರು. ಅಂದಿನಿಂದ ಗಾಯತ್ರಿ ಪೀಠ ಜಗದ್ಗುರುಗಳಿಲ್ಲದೆ ತೆರವಾಯಿತು.
ಬೆಳಗಾವಿ ಜಿಲ್ಲೆಯ ಗೋಕಾಕದಲ್ಲಿ ದೇವಾಂಗ ಮತಸ್ತರು ಪರಮತದವರ ದಾಳಿ ಎದುರಿಸುವಂತೆ, ಬೆಳಗಾವಿ, ಶಹಪೂರ, ಹೊಸಹಟ್ಟಿ, ವಡಗಾಂವ, ಹೊಸೂರು ಗ್ರಾಮಗಳ ದೇವಾಂಗ ಮತಸ್ತರು ತಮ್ಮ ಪ್ರತಿನಿಧಿಗಳನ್ನು ಗೋಕಾಕಕ್ಕೆ, ದೇವಾಂಗ ಧರ್ಮ ಸನಾತನ ಮತ್ತು ಶಾಸ್ತ್ರ ಸಮ್ಮತವಾದ್ದೆಂದು ಪ್ರತಿ ಪಾದಿಸಲು ಕಳುಹಿಸಿದರು. ಗೋಕಾಕದ ತಿ ಮಾರುತಿ ದೇವಾಲಯದಲ್ಲಿ ಇವರು ಸಭೆ ಸೇರಿಸಿ ಪರಮತದವರಿಗೆ ಕರೆ ಕೊಟ್ಟರು. ಸಭೆಯಲ್ಲಿ 2,000 ಜನರಿದ್ದರು. ಪರಮತದವರು ಸಭೆಗೆ ಬಾರದೆ ತಲೆತಪ್ಪಿಸಿಕೊಂಡರು. ದೇವಾಂಗ ಧರ್ಮವನ್ನು ಮರ್ಥಿಸಿದರೂ ಯಾರೂ ವಿರೋಧಿಸಲಿಲ್ಲ. ಪ್ರತಿನಿಧಿಗಳು ತಮ್ಮ ಊರಿಗೆ ಹಿಂದಿರುಗಿದರು.
ನಮ್ಮಲ್ಲಿ ದೇವಾಂಗ ಜಗದ್ಗುರು ಇಲ್ಲದ ಕಾರಣ ಆಗಿಂದಾಗ್ಗೆ ಕಠಿಣ ಪ್ರಸಂಗಗಳು ಬರುತ್ತಿವೆ. ದೇವಾಂಗ ಜಗದ್ಗುರುಗಳಾಗಿದ್ದ ಬುದುಸಂಗಸ್ವಾಮಿಗಳು ಪ್ರಸಿದ್ಧ ನೀಲಮಣಿಯಾಗಿದ್ದರು. ಅಂತಹ ಗುಹಾಮಹಿಮರಿಲ್ಲದೆ ನಮಗೀಗ ಈ ಸ್ಥಿತಿ ಬಂದಿದೆ. ಆದ್ದರಿಂದ -ಮ್ಮಲ್ಲಿ ಪೀಠಕ್ಕೆ ಅಧಿಕಾರಸ್ತರನ್ನು ತರಬೇಕೆಂದು ಪಂಚ ಗ್ರಾಮ ಹಳದರೂ ತೀರ್ಮಾ, ಕೆಲವು ಪ್ರಣಾಳಿಕೆಗಳನ್ನು ರಚಿಸಿದರು.
ದೇವಾಂಗ ಮಹಾ ಸಭೆಗಳನ್ನು ಅನೇಕ ಬಾರಿ ಸೇರಿ, ಸದ್ಗುಣಗಳುಳ್ಳ ಬಾಲಕನನ್ನು ನಮ್ಮ ಗುರು ಪೀಠಕ್ಕೆ ನ ಮಾಡಲು ಹೆವಾಗ ಮತಸ್ತರಲ್ಲಿ ನಿರೂಪಿಸಿಕ ಬಾಲಕ 8-16 ವರ್ಷದಲ್ಲಿದ್ದು, ದೇವಾಂಗ ದೈವ ಬ್ಯಾಕ್ ನಾಗಿರಬೇಕು. ಬಾಲಕನ ಪೂರ್ವಜರು ಮೂರು ತ ತಂದೆ, ತಾತ, ಮುತ್ತಾತ) ಹಿಂದಿನಿಂದಲೂ ಶುದ್ಧರಾಗಿರಬ ಬಾಲಕ ಸರ್ವಾಂಗ ಸುಂದರನಾಗಿ, ಶಾಂತಚಿತ್ರದ ಎ ಅವಿವಾಹಿತನಾಗಿರಬೇಕು, ಬದುಕಿರಬೇಕು. ಬಾಲಕನನ್ನು ಹೆತ್ತವರಲ್ಲಿ ಬಾಲಕನ ಮೇಲೆ ತಂದೆತಾಯಿ ಹಕ್ಕು ನಡೆಯದೆ, ದೇವಾಂಗ ಸಭೆಯವರ ಇಷ್ಟದಂತೆ ಪ ಕಾರ್ಯ ನಡೆಯಬೇಕೆಂಬ ನಿಯಮಾವ
ಹಿಮಾಚಲ ಪಣಗಳುಳ್ಳ ಬಾಲಕನನ್ನು ಕ ಹುಡುಕಿದರೂ ಸಿಗಲಿಲ್ಲ. ಫಣಿಗೌಡರ ವಂಶದಲ್ಲಿ ಹಿಂದೆ ಜಗದ್ಗುರುಗಳಾದ ಪ ಮಿಗಳ ಪರಂಪರೆಯ ವಂಶೋತ್ಪನ್ನನಾದ ಶಂಕರನ ಸ ಹೊಸಪೇಟೆ ಇರು ತಮ್ಮ ಮನ ಶಿವ ಸ್ವಾಮಿ, ಶ್ರೀ ಕಂಠಸ್ವಾಮಿಯವರನ್ನು ಸಭೆಯ ಮ ಒಪ್ಪಿಸಲಾಗಿ, ಕಿರಿಯವನಾದ ಸಕಲ ಗುಣಸಂಪನ್ನ ತಿಕ ಸ್ವಾಮಿಯನ್ನು ಪೀಠಾಧಿಕಾರಿಯಾಗಿ ನೇಮಿಸಲು ವಾಯಿತು.
ಶ್ರೀಯವರ ಉಪನಯನ ಮಹೋತ್ಸವಕ್ಕೆ ಆಮಂತ್ರಣ ಪತ್ರಿಕ ಗಳನ್ನು ಕನ್ನಡ, ಮರಾಠಿ, ಅರವ, ತೆಲುಗು, ಇಂಗ್ಲಿಷ್ ನ ಗಳಲ್ಲಿ ಸುವರ್ಣ ಕೆಂಪು ಶಾಯಿಗಳಲ್ಲಿ ಮುದ್ರಿಸಿ ದೇಶದ ಎಲ್ಲ ಗಳಿಗೂ ಕಳುಹಿಸಿದರು. ಶ್ರೀಯವರ ಉಪನಯನ ಸಮಾರ ದೇಶದ ಅನೇಕ ಭಾಗಗಳಿಂದ ಮತ ಬಾಂಧವರು ಬಂದು ಸೇರಿದರೆ ಆಗಿನ ಭಾರತದ ಎಲ್ಲಾ ರೈಲ್ವೆ ಇಲಾಖೆಯವರೂ ಈ ಸಮಾರಣ ಕೈ ಅರ್ಧ ರುಸುಂ ರಿಯಾಯ್ತಿ ತೋರಿದರು.
1910ನೇ ಮೇ 16ರಂದು ದೇವತಾ ಪ್ರತಿಷ್ಠಾಪನೆ ಕಾರ್ಯ ಆರಂಭವಾಯಿತು. ಮೇ 18 ರಲ್ಲಿ ಶುಭ ಮಹೂರ್ತದಲ್ಲಿ ರಾಮಲಿಂಗ ಪ್ರಾಣ ಪ್ರತಿಷ್ಠಾಪನೆ ನೆರವೇರಿತು. ಶ್ರೀ ಶ್ರೀ ಸ್ವಾಮಿಯವರಿಗೆ ಗಾಯತ್ರಿ ಮಂತ್ರೋಪದೇಶಕರಾಗಿ ಹರಿದು, ಕೊಪ್ಪಳ, ಮುದಕವಿ, ಹಲಗತ್ತಿ, ಬೆಟಗೇರಿ ಕಡೆಗಳ ಮಠಸ್ತರೂ ಭಾಗವಹಿಸಿ ಶುಭಮಹೂರ್ತದಲ್ಲಿ ನಯನ ಕಾರ್ಯವನ್ನು ನೆರವೇರಿಸಿದರು. ಅದು 200 ದೇವಾಂಗ ವಟುಗಳಿಗೂ ಉಪನಯನವಾಯಿತು. ಸ ರಾರು ಜನರು ಶ್ರೀಯವರ ದರ್ಶನಕ್ಕೆ ಅರ್ಪಿಸಿದರು. ಬಂದು ಕಾಣಿಕೆಗಳನ್ನು
ಮೇ 21ರ ಬೆಳಿಗ್ಗೆ ದೇವಾಂಗ ಮಹಾ ಪರಿಷತ್ತು ರಾಜ್ಯ ಬಹದೂರ್ ಪಿ. ತ್ಯಾಗರಾಜ ಚೆಟ್ಟಿಯವರ ಘನ ಅಧ್ಯಕ್ಷತೆಯ ಸೇರಿತು. ಅಧ್ಯಕ್ಷರ ವಿದ್ವತ್ತೂರ್ಣ ಭಾಷಣವಾದ ಮೇಲೆ ಬಳ್ಳಾರಿ ಕಲೆಕ್ಟರ್ ಸ್ಮಿತ್ ಮಾತನಾಡಿದರು.
ಹೊಸದಾಗಿ ಪ್ರತಿಷ್ಠಾಪಿಸಿದ ಶ್ರೀ ರಾಮಲಿಂಗೇಶ್ವರ ಉತ್ತರ ಮೂರ್ತಿ ಪಲ್ಲಕ್ಕಿ ಉತ್ಸವ ಮೇ 22ರ ರಾತ್ರಿ ಬರುತ ಶ್ರೀಯವರೂ ಮಣೆಯಲ್ಲಿ ದಯಮಾಡಿಸಿ ಭಾಗವಹಿಸಿದರು. ದಾರಿಯಲ್ಲಿ ತ್ರಿ ಪಂಪಾಪತಿಗೆ ಕಾಣಿಕೆಯಿತ್ತು. ಮಂಗಳಾರ ಮಾಡಿಸಿ ಶ್ವೇತ ವಸ್ತ್ರ, ಪುಷ್ಪಮಾಲೆ ಪಡೆದು, ಶ್ರೀ ಭುವನೇ ದರ್ಶನ ಪಡೆದರು. ಲಕ್ಷಾಂತರ ದೇವಾಂಗ ಮತ ಜನ ತಂಡ ಶ್ರೀಯವರನ್ನು ಮೆರವಣಿಗೆಯಲ್ಲಿ.
ಮಠಕ್ಕೆ ಹಿಂದಿರುಗಿದ ಮೇಲೆ ಶ್ರೀಯವರ ಆಜ್ಞೆ ಮೆರವಣಿಗೆ ನಂತೆ ಸಮಾರಂಭ ಕೊನೆಗೊಂಡಿತು. ಕಂಪಿ ಮಠದ ಮುದಸಂಗಸ್ವಾಮಿಯವರಿಗೆ ಯೋಗ ತರ ಬೇತು ಕೊಡಲು ಕಾಶ್ಮೀರದ ಶಂಭುನಾಥ ಸ್ವಾಮಿಗಳನ್ನು ಕರೆಸ ಲಾಯಿತು. ಪಟ್ಟಾಭಿಷೇಕದ ಅಪೂರ್ವ ಪ್ರಸಂಗದ ಹಾದಿಯನ್ನು..
ಅನೇಕರು ನಿರೀಕ್ಷಿಸುತ್ತಿದ್ದರು. ಆದರೆ ಪಟ್ಟಾಭಿಷೇಕ ಜರುಗಲಿಲ್ಲ.
ಗವಿರಂಗಪ್ಪ ಸಪ್ಪೆ ಪರಪ್ಪ.
ದೇವಾಂಗ ವಿಧಾನ.
Devanga's Vidhana.
https://t.me/joinchat/T9PZE7wMJss2eol0
https://www.facebook.com/groups/115655385522020/?ref=share
https://www.facebook.com/vidhanadevangas/
Comments
Post a Comment